Home ಸ್ಥಳೀಯ ಕಿತ್ತೂರಿಗೆ ನಾಡದೊರೆ ಆಗಮನ; ಚನ್ನಮ್ಮ ಮೂರ್ತಿಗೆ ನಮನ

ಕಿತ್ತೂರಿಗೆ ನಾಡದೊರೆ ಆಗಮನ; ಚನ್ನಮ್ಮ ಮೂರ್ತಿಗೆ ನಮನ

0
ಕಿತ್ತೂರಿಗೆ ನಾಡದೊರೆ ಆಗಮನ; ಚನ್ನಮ್ಮ ಮೂರ್ತಿಗೆ ನಮನ

ಚನ್ನಮ್ಮನ ಕಿತ್ತೂರು, ಅಕ್ಟೋಬರ್ 25: ಬಹಳ ವರ್ಷಗಳ ಬಳಿಕ ಕಿತ್ತೂರು ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಆಗಮಿಸಿದ್ದಾರೆ.

ಕಿತ್ತೂರಿಗೆ ಆಗಮಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪಟ್ಟಣದಲ್ಲಿರುವ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ್ ಪಾಟೀಲ್ ಮತ್ತು ಇತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here