Home ಸ್ಥಳೀಯ “ಯಶಸ್ವಿ 200ನೇ ಕಿತ್ತೂರು ವಿಜಯೋತ್ಸವ” ಅಧಿಕಾರಿ, ಪತ್ರಕರ್ತರಿಗೆ ಸತ್ಕಾರ; ಶಹಾಬ್ಬಾಸ್ ಎಂದ ಶಾಸಕ ಬಾಬಾಸಾಹೇಬ!

“ಯಶಸ್ವಿ 200ನೇ ಕಿತ್ತೂರು ವಿಜಯೋತ್ಸವ” ಅಧಿಕಾರಿ, ಪತ್ರಕರ್ತರಿಗೆ ಸತ್ಕಾರ; ಶಹಾಬ್ಬಾಸ್ ಎಂದ ಶಾಸಕ ಬಾಬಾಸಾಹೇಬ!

0
“ಯಶಸ್ವಿ 200ನೇ ಕಿತ್ತೂರು ವಿಜಯೋತ್ಸವ” ಅಧಿಕಾರಿ, ಪತ್ರಕರ್ತರಿಗೆ ಸತ್ಕಾರ; ಶಹಾಬ್ಬಾಸ್ ಎಂದ ಶಾಸಕ ಬಾಬಾಸಾಹೇಬ!

ಚನ್ನಮ್ಮನ ಕಿತ್ತೂರು, ನವೆಂಬರ್ 06: ರಾಣಿ ಚನ್ನಮ್ಮನವರ ವಿಜಯೋತ್ಸವದ 200 ನೇರ ಸಂಭ್ರಮಾಚರಣೆ ಪ್ರಯುಕ್ತ ಕಿತ್ತೂರು ಉತ್ಸವ 2024 ಯಶಸ್ವಿಯಾಗಿ ನೆರವೇರಲು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಪತ್ರಕರ್ತರನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರು ಅಭಿನಂದಿಸಿ ಸತ್ಕರಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ತಹಶೀಲ್ದಾರ ಸೇರಿದಂತೆ ತಾಲೂಕು ಆಡಳಿತ ವರ್ಗದ ಅಧಿಕಾರಿಗಳನ್ನು ಇಂದು ಕಿತ್ತೂರಿನಲ್ಲಿ ಸತ್ಕರಿಸುವ ಮೂಲಕ ಬಾಬಾಸಾಹೇಬ ಪಾಟೀಲ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚ.ಕಿತ್ತೂರು ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ಕೃಷ್ಣಾ ಬಾಳೇಕುಂದರಗಿ , ಅಷ್ಪಾಕ್ ಹವಾಲ್ದಾರ, ಬಸವರಾಜ ಸಂಗೊಳ್ಳಿ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತಾಲೂಕು ಆಡಳಿತ, ಮತ್ತಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here