
ಬೀದರ: ನಗರದ ಎಸ್.ಬಿ.ಐ ಕಚೇರಿ ಎದುರು ಗುರುವಾರ ನಡೆದ ಘಟನೆಯಲ್ಲಿ ದರೋಡೆಕೊರರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಹೈದ್ರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ನಿಜಗುಣ ಶ್ರೀಗಳ ಆತ್ಮೀಯ ಜಗನ್ನಾತ ಶಿವಯೋಗಿ ಅವರ ಭಾಮೈದ ಶಿವಕುಮಾರ ಅವರನ್ನು ಬೈಲೂರ ನಿಷ್ಕಲ ಮಂಟಪದ ನಿಜಗುಣ ಶ್ರೀ ಹೈದ್ರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವನ್ನು ವಿಚಾರಿಸಿ. ಶಿವಕುಮಾರ ಮತ್ತು ಅವರ ತಾಯಿವರನ್ನು ಸಂತೈಸಿದರು.