
ಕೊಂಡಜ್ಜಿ: ವೇಸ್ಟೀಜ್ ಗ್ಯಾಲಪ್ ಟೀಮ್ ವತಿಯಿಂದ ಮೂರು ದಿನಗಳ ಕಾಲ ಕೊಂಡಜ್ಜಿ ಬಸಪ್ಪ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ನಡೆಯುವ ಬೂಟ್ ಕ್ಯಾಂಪಗೆ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಬೂಟ್ ಕ್ಯಾಂಪಿನ ರೂಲ್ಸ ಮತ್ತು ರೆಗ್ಯುಲೇಶನ್ ಗಳ ಕುರಿತು ಹೇಮಂತ ಅವರು ಮಾಹಿತಿ ನೀಡಿದರು
ಹಿಂದು ಮುಸ್ಲಿಮ ಕ್ರೈಸ್ತ ಧರ್ಮಗಳ ಪ್ರಮುಖರು ಪ್ರಾರ್ಥನೆ ಮಾಡಿದರು.
ಗ್ಯಾಲಪ್ ಟಿಮ್ ನ ಪೌಂಡರ ಮತ್ತು ಮೆಂಟರ್ ಶಿವಶಂಕರ ಭಿಕ್ಷಾವತಿಮಠ ಅವರು ಹಾಗೂ ಟೀಮಿನ ಎಲ್ಲ ಸ್ಟಾರ್ ಡೈರಕ್ಟರಗಳು ಜ್ಯೋತಿ ಬೆಳಗಿಸುವ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಟಾರ್ ಡೈರಕ್ಟರ್ ಚಿದಂಬರ ಕಾಣಿಟ್ಕರ್ ಅವರು ಸರ್ವರನ್ನು ಸ್ವಾಗತಿಸಿದರು.
ಈ ವೇಳೆ ಕರ್ನಾಟಕದಾದ್ಯಂತ ವಿವಿಧ ಪ್ರದೇಶಗಳಿಂದ ಆಗಮಿಸಿದ ನೂರಾರು ವೇಸ್ಟೀಜಿಯನ್ಸ ಇದ್ದರು.
![]() | ReplyForwardAdd reaction |