
ಬೆಳಗಾವಿ, ಅಕ್ಟೋಬರ್ 27: ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಪನಿರ್ದೇಶಕರಾದ ಲೀಲಾವತಿ ಎಸ್ ಹಿರೇಮಠ ವಹಿಸಿದ್ದರು. ಕ್ರೀಢಾಕೂಟದ ಉದ್ಘಾಟನೆಯನ್ನು ಬೆಳಗಾವಿ ಉತ್ತರದ ಶಾಸಕರಾದ ಅಸೀಫ್ ಸೇಠ ಮಾಡಿದರು.
ಮುಖ್ಯ ಅತಿಥಿಗಳಾಗಿ ಪ್ರೌಶಾಸಶಿಸಂ ದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಮು ಅ ಗುಗವಾಡ ಜಿಲ್ಹಾ ಕಾರ್ಯದರ್ಶಿ ಅಶೋಕ ಖೋತ ಪ್ರಾ ಶಾ ಶಿ ಸಂ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ.ಜಿಲ್ಹಾ ದೈ ಶಿ ಶಿ ವಿಷಯ ಪರಿವೀಕ್ಷರಾದ ಜುನೈದ್ ಪಟೇಲ ರಾಜು ಕೋಲಕಾರ ಆರ್ ಟಿ ವಂಟಗೋಡಿ ಈರಪ್ಪ ಘೂಳಪ್ಪನವರ ರಮೇಶ ಸಿಂಗದ ಬಿ ಬಿ ಹಟ್ಟಿಹೋಳಿ ಗಣೇಶ ಮಾಸ್ತಮರಡಿ ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಕರು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಇತರೆ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಭರತ ಬಳ್ಳಾರಿ ನಿರ್ವಹಿಸಿದರು.