
ಬೆಳಗಾವಿ, ನವೆಂಬರ್ 13 : ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಢವಳೇಶ್ವರ ರಾಜೀನಾಮೆ ನೀಡಿದ್ದಾರೆ.ಡಿಸಿಸಿ ಬ್ಯಾಂಕ್ ಮುಖ್ಯವ್ಯವಸ್ಥಾಪಕರಿಗೆ ಸುಭಾಷ್ ಡವಳೇಶ್ವರ ರಾಜೀನಾಮೆಸಲ್ಲಿಕೆ ಮಾಡಿದ್ದಾರೆ.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ
ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು
ಅಧ್ಯಕ್ಷ ಸ್ಥಾನಕ್ಕೆ ಇಲೆಕ್ಷನ್ ನಡೆಯುತ್ತಿದೆ.
ಈ ನಡುವೆ ಢವಳೇಶ್ವರ ರಾಜೀನಾಮೆ ಆಗಿದೆ. ಮತ್ತೊಂದೆಡೆ ಸುಭಾಷ್ ಢವಳೇಶ್ವರ ಅಧ್ಯಕ್ಷ ಸ್ಥಾನದ ಅಲಂಕರಿಸಬಹುದು ಅನ್ನುವ ಪಿಸುಗುಸು ವ್ಯಕ್ತವಾಗುತ್ತಿದೆ.