Home ರಾಜಕೀಯ ಫಡ್ನವೀಸ್ ರಾಜಕೀಯ ಬದುಕು ಸ್ಥಿರ! ಮೂರನೇ ಬಾರಿಗೆ ‘ಮಹಾ’ ಹುದ್ದೆಗೇರಲು ಸಿದ್ಧ!

ಫಡ್ನವೀಸ್ ರಾಜಕೀಯ ಬದುಕು ಸ್ಥಿರ! ಮೂರನೇ ಬಾರಿಗೆ ‘ಮಹಾ’ ಹುದ್ದೆಗೇರಲು ಸಿದ್ಧ!

0
ಫಡ್ನವೀಸ್ ರಾಜಕೀಯ ಬದುಕು ಸ್ಥಿರ! ಮೂರನೇ ಬಾರಿಗೆ ‘ಮಹಾ’ ಹುದ್ದೆಗೇರಲು ಸಿದ್ಧ!

ಮುಂಬೈ, ನವೆಂಬರ್ 23: ಕಾರ್ಪೊರೇಟರ್‌ನಿಂದ ನಾಗ್ಪುರದ ಕಿರಿಯ ಮೇಯರ್ ಆಗುವವರೆಗೆ, ನಂತರ ರಾಜಕೀಯದಲ್ಲಿ ಮಹಾರಾಷ್ಟ್ರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗುವವರೆಗೆ, ದೇವೇಂದ್ರ ಫಡ್ನವೀಸ್ ಅವರ ರಾಜಕೀಯ ಬದುಕು ಸ್ಥಿರವಾಗಿದೆ.

ಮೂರನೇ ಬಾರಿಗೆ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ.ಮರಾಠ ರಾಜಕೀಯ ಪ್ರಾಬಲ್ಯವಿರುವ ಮಹಾರಾಷ್ಟ್ರದಲ್ಲಿ, ಪ್ರಬಲ ಆಸ್ ಎಸ್ ಎಸ್ ಹಿನ್ನೆಲೆ ಹೊಂದಿರುವ 54 ವರ್ಷದ ನಾಯಕ, ಹಿಂದೆ ಬಿಜೆಪಿಯ ಮಿತ್ರ ಶಿವಸೇನೆಯ ಮನೋಹರ್ ಜೋಶಿ ನಂತರ ರಾಜ್ಯದ ಮುಖ್ಯಮಂತ್ರಿಯಾದ ಎರಡನೇ ಬ್ರಾಹ್ಮಣ ಸಮುದಾಯ ನಾಯಕರಾಗಿದ್ದಾರೆ.

LEAVE A REPLY

Please enter your comment!
Please enter your name here