Home ಸ್ಥಳೀಯ ಬಿಮ್ಸ್ ಗೆ ಅಡ್ವಾನ್ಸ್ ಲೈಫ್ ಸಪೋರ್ಟ್ ತುರ್ತು ವಾಹನ ಗಿಫ್ಫ್ ; ಕೊಟೆಕ್ ಮಹಿಂದ್ರಾ ಬ್ಯಾಂಕ್ ಕೊಡುಗೆ!

ಬಿಮ್ಸ್ ಗೆ ಅಡ್ವಾನ್ಸ್ ಲೈಫ್ ಸಪೋರ್ಟ್ ತುರ್ತು ವಾಹನ ಗಿಫ್ಫ್ ; ಕೊಟೆಕ್ ಮಹಿಂದ್ರಾ ಬ್ಯಾಂಕ್ ಕೊಡುಗೆ!

0
ಬಿಮ್ಸ್ ಗೆ ಅಡ್ವಾನ್ಸ್ ಲೈಫ್  ಸಪೋರ್ಟ್ ತುರ್ತು ವಾಹನ ಗಿಫ್ಫ್ ; ಕೊಟೆಕ್ ಮಹಿಂದ್ರಾ ಬ್ಯಾಂಕ್ ಕೊಡುಗೆ!

ಬೆಳಗಾವಿ, ನವೆಂಬರ್ 20: ಕೊಟೆಕ್ ಮಹಿಂದ್ರಾ ಬ್ಯಾಂಕ್ ವತಿಯಿಂದ ಬುಧವಾರ ಅಡ್ವಾನ್ಸ್ ಲೈಪ್ ಸಪೋಟ್ ತುರ್ತು ವಾಹನವನ್ನು ಬಿಮ್ಸ್ ಆವರಣದಲ್ಲಿ ಬಿಮ್ಸ್ ಸಂಸ್ಥೆಗೆ ಕೊಡುಗೆಯಾಗಿ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್ ಅವರು ವಿಡಿಯೋ ಸಂವಾದದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿದರು.

ಕಾರ್ಯಕ್ರಮದಲ್ಲಿ ಬಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ , ವೈದ್ಯಕೀಯ ಅಧೀಕ್ಷಕರಾದ ಡಾ. ಈರಣ್ಣ ಪಲ್ಲೇದ, ಆರ್ಥಿಕ ಸಲಹೆಗಾರರಾದ ಶ್ರೀಮತಿ ಶಿಲ್ಪಾ ವಾಲಿ, ಎಲ್ಲ ವಿಭಾಗದ ಮುಖ್ಯಸ್ಥರು, ಹಾಗೂ ಲಕ್ಷ್ಮೀಕಾಂತ ಖೊಡೆ ಕೋಟೆಕ್ ಮಹಿಂದ್ರಾ ಬ್ಯಾಂಕ್‌ನ ಉಪಾಧ್ಯಕ್ಷ, ಈರಯ್ಯ ನಿರವಾನಿ ಸಹ ಉಪಾಧ್ಯಕ್ಷರು ಹಾಗೂ ಬಿಮ್ಸ್ನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here